Death – Obituary : ಕೊಪ್ಪ ಹೋಬಳಿಯ ಬೆಕ್ಕಳಲೆ ಪಂಚಾಯಿತಿಯ ಕರಿಹುಚ್ಚನಕೊಪ್ಪಲು ಗ್ರಾಮದ ನಮ್ಮ ಪಕ್ಷದ ಕಾರ್ಯಕರ್ತರಾದ ಮಹೇಶ್ ರವರು ಹೃದಯಾಘಾತದಿಂದ ನಿಧನ ಹೊಂದಿದ ಸುದ್ದಿ ಕೇಳಿ ಮನಸ್ಸಿಗೆ ಬೇಸರವಾಯಿತು. ಮೃತರ ಅಂತಿಮ ದರ್ಶನ ಪಡೆದು ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದೆ. #condolences #LRShivaramegowda #nagamangala #mandya #exmp

By | November 1, 2022

ಕೊಪ್ಪ ಹೋಬಳಿಯ ಬೆಕ್ಕಳಲೆ ಪಂಚಾಯಿತಿಯ ಕರಿಹುಚ್ಚನಕೊಪ್ಪಲು ಗ್ರಾಮದ ನಮ್ಮ ಪಕ್ಷದ ಕಾರ್ಯಕರ್ತರಾದ ಮಹೇಶ್ ರವರು ಹೃದಯಾಘಾತದಿಂದ ನಿಧನ ಹೊಂದಿದ ಸುದ್ದಿ ಕೇಳಿ ಮನಸ್ಸಿಗೆ ಬೇಸರವಾಯಿತು. ಮೃತರ ಅಂತಿಮ ದರ್ಶನ ಪಡೆದು ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದೆ.#condolences #LRShivaramegowda #nagamangala #mandya #exmp pic.twitter.com/JCWvCjWl4W

— LR Shivarame Gowda (@LRSMandyaExMP) November 1, 2022
 

Read More 

Leave a Reply

Your email address will not be published. Required fields are marked *